ತಳಮಟ್ಟದಿಂದಲೇ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಬಿಜೆಪಿ ಮತ್ತೊಂದು ಅಭಿಯಾನ ಆರಂಭಿಸಿದೆ. ಎಲ್ಲ ಹೊಸ ಸದಸ್ಯರ ಮನೆ ಮನೆಗೆ ಭೇಟಿ ನೀಡುವ ‘ಸಾಮೂಹಿಕ ಸಂಪರ್ಕ ಅಭಿಯಾನ’ಕ್ಕೆ ಪಕ್ಷ ಚಾಲನೆ ನೀಡಿದೆ.
‘ಸದಸ್ಯತ್ವ ನೋಂದಣಿ ಅಭಿಯಾನ’ದ ವೇಳೆ ಹೊಸದಾಗಿ ಸದಸ್ಯರಾದವರಿಗೆ ಪಕ್ಷದ ಸಿದ್ಧಾಂತಗಳನ್ನು ತಿಳಿಸುವುದು ಈ...